ಕಾಸರಗೋಡು: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಇದರ ನೇತೃತ್ವದಲ್ಲಿ ಉಪ್ಪಳ ಐಲ ಶ್ರೀಶಾರದಾ ಬೋವಿ ಶಾಲೆಯಲ್ಲಿ ಜರುಗಿದ ಜಿಲ್ಲಾಮಟ್ಟದ ಕಬ್ ಬುಲ್ ಬುಲ್ ಉತ್ಸವದಲ್ಲಿ ಕಬ್ಸ್ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಸರಗೋಡು ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯ ಎರಡನೇ ತರಗತಿಯ ಕಾರ್ತಿಕ್ ಕೂಡ್ಲು ಪ್ರಥಮಸ್ಥಾನಗಳಿಸಿದ್ದಾನೆ. ಈತ ಜಿಮ್‍ಖಾನ ಓಪನ್ ಕಬ್‍ಪೇಕ್ ಚಂದ್ರಗಿರಿ ಇದರ ಸದಸ್ಯನಾಗಿದ್ದು ಕಬ್ ಅಧ್ಯಾಪಕ ತರಬೇತುದಾರ ಭುವನೇಂದ್ರ ನಾಯರ್ ಅವರಶಿಷ್ಯ ಈತ ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯ ಅಧ್ಯಾಪಕ ಕಿರಣ್ ಪ್ರಸಾದ್ ಕೂಡ್ಲು ಹಾಗು ಜಿ ಎಚ್ ಎಸ್ ಎಸ್‍ಎಡನೀರು ಶಾಲೆಯ ಅಧ್ಯಾಪಿಕೆ ರಮ್ಯ ಕೆ ಎನ್ ಇವರ ಪುತ್ರ.
ಜಿಲ್ಲಾಮಟ್ಟದ ಕ್ವಿಝ್: ಕಾರ್ತಿಕ್ ಕೂಡ್ಲು ಪ್ರಥಮ
0
ಮಾರ್ಚ್ 06, 2023





