HEALTH TIPS

ಮೊದಲ ಮಹಿಳಾ ತುಳ್ಳಲ್ ಕಲಾವಿದೆ ಕಲಾಮಂಡಲಂ ದೇವಕಿ ನಿಧನ


                  ತ್ರಿಶೂರ್: ಮೊದಲ ಮಹಿಳಾ ತುಳ್ಳಲ್ ಕಲಾವಿದೆ ಕಲಾಮಂಡಲಂ ದೇವಕಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರು ಹೃದಯಾಘಾತದಿಂದ ನಿಧನರಾದರು.
           ತ್ರಿಶೂರ್ ನ ಎರುಮಪೆಟ್ಟಿ  ನೆಲ್ಲುವೈ ಮೂಲದ ಇವರು, ಶಾಸ್ತ್ರೀಯ ನೃತ್ಯ ಮತ್ತು ಕಥಕ್ಕಳಿ ಪ್ರದರ್ಶಿಸುತ್ತಿದ್ದರು. ತುಳಲ್ ಕಳಿಯಲ್ಲಿ ಕಲಾಮಂಡಲ ದೇವಕಿ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರಾದವರು.
           ಕಲಾಮಂಡಲಂ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries