HEALTH TIPS

ಸರ್ಕಾರದ ಎರಡನೇ ವರ್ಷಾಚರಣೆ-ಸಂಘಟಿತ ನಾಗರಿಕ ಸೇವಾ ತರಬೇತಿ



          ಕಾಸರಗೋಡು: ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದನ್ವಯ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಚೇರಿ ಕೇರಳ ರಾಜ್ಯ ಸಾರ್ವಜನಿಕ ಸೇವಾ ಅಕಾಡೆಮಿ ಕಾಂಞಂಗಾಡ್ ಉಪಕೇಂದ್ರದ ಸಹಯೋಗದಲ್ಲಿ ಓರಿಯಂಟೇಶನ್ ತರಗತಿ ಆಯೋಜಿಸಲಾಯಿತು.
              ಕಾಂಞಂಗಾಡಿನ ಚೆಮ್ಮಟ್ಟಂವಯಲ್‍ನ ಕೇರಳ ರಾಜ್ಯ ಸಿವಿಲ್ ಸರ್ವಿಸ್ ಅಕಾಡೆಮಿ ಉಪಕೇಂದ್ರದಲ್ಲಿ ನಡೆದ ಓರಿಯಂಟೇಶನ್ ಸೆಷನ್‍ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 30 ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ಗಂಟೆಗಳ ತರಗತಿಗೆ ಕೆ.ದರ್ವೀಶ್, ಕೆ.ಎಂ. ಫಿರೋಶ್ ಮತ್ತು ಕೆ.ವಿ. ಶ್ರೀರಾಜ್ ನೇತೃತ್ವ ನೀಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries