ನವದೆಹಲಿ (PTI): ರಾಜ್ಯದಲ್ಲಿ ಕೈಗೊಂಡಿದ್ದ ಜಾತಿ ಗಣತಿಗೆ ತಡೆ ನೀಡಿ ಪಟ್ನಾ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
0
samarasasudhi
ಮೇ 12, 2023
ನವದೆಹಲಿ (PTI): ರಾಜ್ಯದಲ್ಲಿ ಕೈಗೊಂಡಿದ್ದ ಜಾತಿ ಗಣತಿಗೆ ತಡೆ ನೀಡಿ ಪಟ್ನಾ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
'ಜಾತಿ ಗಣತಿಯನ್ನು ತಡೆದರೆ ಭಾರಿ ನಷ್ಟವಾಗಲಿದೆ. ಜಾತಿ ಆಧಾರಿತ ದತ್ತಾಂಶ ಸಂಗ್ರಹಿಸುವುದು ಸಂವಿಧಾನದ 15 ಮತ್ತು 16ನೇ ವಿಧಿ ನೀಡಿರುವ ಅಧಿಕಾರ' ಎಂದು ಮೇ 4ರಂದು ಸಲ್ಲಿಸಿರುವ ಮೇಲ್ಮನವಿಯಲ್ಲಿ ಬಿಹಾರ ಸರ್ಕಾರ ಹೇಳಿದೆ.