HEALTH TIPS

ಗಡಿ ಉತ್ಸವದಲ್ಲಿ ಸಾಂಸ್ಕøತಿಕ ವೈಭವ

              ಕುಂಬಳೆ: ಕುಂಬಳೆ ಸಮೀಪದ ನಾರಾಯಣಮಂಗಲ ಎಎಲ್‍ಪಿ ಶಾಲೆಯಲ್ಲಿ ಶನಿವಾರ ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಗಡಿ ಉತ್ಸವದಲ್ಲಿ ಕಾಸರಗೋಡಿನ ಗಡಿನಾಡ ಕನ್ನಡತಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಸದಸ್ಯರಿಂದ ವಿವಿಧ ನೃತ್ಯ ಸಹಿತ ಮನೋರಂಜನಾ ಕಾರ್ಯಕ್ರಮಗಳು ನಡೆದುವು. 

            ಕಾರ್ಯಕ್ರಮದಲ್ಲಿ ಡಾ.ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು, ಅಹನಾ ಎಸ್ ರಾವ್, ಆದ್ಯಂತ್ ಅಡೂರು, ಸನುಷಾ ಸುಧಾಕರನ್, ಶ್ರೀರಕ್ಷಾ ಸರ್ಪಂಗಳ, ವರ್ಷಾ ಶೆಟ್ಟಿ ಬಂಬ್ರಾಣ, ವಿಜಿತಾ ಕೇಶವನ್, ಐಶ್ವರ್ಯ ಮಂಗಳೂರು, ಸಿ ಎಚ್ ಭೂಮಿಕಾ, ಅವನಿ ಎಂ ಎಸ್ ಸುಳ್ಯ, ಪ್ರಥಮ್ಯ ಯು ವೈ ನೆಲ್ಯಾಡಿ, ತನ್ವಿ ಶೆಟ್ಟಿ ಪಾಣಾಜೆ, ನವ್ಯಶ್ರೀ ಕುಲಾಲ್, ದಿಯಾ ಸುಕೇಶ್ ಶೆಟ್ಟಿ, ಸಮೃದ್ಧಿ ಎಂ ಕೆ, ಸನುಷಾ ಸುನಿಲ್, ರಾಶಿ, ಕೃಪೇಶ್ ಎಂ ಆರ್, ಶ್ವೇತಾ ಯು ವೈ ನೆಲ್ಯಾಡಿ, ಶ್ರದ್ಧಾ ಎ ಎಸ್, ವರ್ಷಾ ಶೆಟ್ಟಿ, ಜ್ಞಾನ ರೈ ಪುತ್ತೂರು, ಕಾವ್ಯ ಎನ್ ಅಡಿಗ, ಧನ್ವಿ ಬಿ ಕೆ, ಜೀಕ್ಷಾ, ಭವಿಷ್ಯ, ವರ್ಷ, ಲಿಖಿತ, ವಿಷ್ಣು ಸುಧಾಕರನ್, ಸಾನ್ವಿತಾ, ಅನ್ವಿತಾ ಮೊದಲಾದವರು ಭಾಗವಹಿಸಿದ್ದರು. 

          ಕಾರ್ಯಕ್ರಮದಲ್ಲಿ ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಗಂಗಾಧರ ಗಾಂಧಿ, ಡಾ. ಸುರೇಶ್ ನೆಗಳಗುಳಿ, ಡಾ. ರಾಧಾಕೃಷ್ಣ ಬೆಳ್ಳೂರು, ವಿ ಬಿ ಕುಳಮರ್ವ, ಶಾಲಾ ಮುಖ್ಯ ಶಿಕ್ಷಕಿ ಸ್ಮಿತಾ ಮೊದಲಾದವರು ಇದ್ದರು. ಭಾಗವಹಿಸಿದ ಎಲ್ಲಾ ಪ್ರತಿಭೆಗಳಿಗೆ ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿಷ್ಠಾನದ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries