HEALTH TIPS

ಎಸ್.ಎ.ಟಿಯಲ್ಲಿ ಪರಿಸರ ದಿನಾಚರಣೆ

          ಮಂಜೇಶ್ವರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಜೇಶ್ವರ ಯಸ್.ಎ.ಟಿ ಪ್ರೌಢ ಶಾಲೆಯ ಮುಖ್ಯೋಪಧ್ಯಾಯಿನಿ ಸುರೇಖಾ ಮಲ್ಯ ಅವರು ಗಿಡ ನೆಟ್ಟು ಚಾಲನೆ ನೀಡಿದರು.  ಶಾಲಾ ಇಕೊಕ್ಲಬ್ ಸಂಚಾಲಕ ಜಯಪ್ರಕಾಶ್ ಶೆಟ್ಟಿ ನೇತೃತ್ವ ವಹಿಸಿ ಮಕ್ಕಳಿಗೆ ಗಿಡಗಳನ್ನು ನಡುವ ಬಗ್ಗೆ ತಿಳಿಸಿದರು. ಶಾರೀರಿಕ ಶಿಕ್ಷಕÀ ಶ್ಯಾಮಕೃಷ್ಣ ಪ್ರಕಾಶ್ ಮತ್ತು  ವಸುಧಾಲಕ್ಷ್ಮಿ ಟೀಚರ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries