ಕಾಸರಗೋಡು :ಸ್ಟೇಟ್ ರಿಸೋರ್ಸ್ ಸೆಂಟರಿನ ನೇತ್ರತ್ವದಲ್ಲಿ ನಡೆಸಲ್ಪಡುವ ಎಸ್.ಆರ್.ಸಿ ಕಮ್ಯುನಿಟಿ ಕಾಲೇಜು, ಜುಲೈ 2023 ರಿಂದ ಪ್ರಾರಂಭವಾಗುವ ಡಿಪ್ಲೊಮಾ ಇನ್ ಏರ್‌ಲೈನ್ ಮತ್ತು ಏರ್‌ಪೋರ್ಟ್ ಮ್ಯಾನೇಜ್‌ಮೆಂಟ್ (ಡಿ.ಎ.ಎಮ್) ಪ್ರೋಗ್ರಾಮಿಗೆ ಪ್ಲಸ್ ಟು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆನ್‌ಲೈನ್ ಲಿಂಕ್ https://app.srccc.in/register
ಅರ್ಜಿ ಫಾರಂ ಡೌನ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು, ಲಿಂಕ್ https://srccc.in/download. ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ ಆಗಸ್ಟ್ 10. ಹೆಚ್ಚಿನ ವಿವರಗಳನ್ನು ತಿರುವನಂತಪುರದ ನಂದವನದಲ್ಲಿರುವ ಎಸ್.ಆರ್.ಸಿ ಕಚೇರಿಯಿಂದ ನೇರವಾಗಿ ಪಡೆಯಬಹುದು. ವಿಳಾಸ ಡೈರೆಕ್ಟರ್, ಸ್ಟೇಟ್ ರಿಸೋರ್ಸ್ ಸೆಂಟರ್,ನಂದವನಂ, ವಿಕಾಸಭವನ ಪಿ.ಓ.,
ತಿರುವನಂತಪುರಂ-33.
ದೂರವಾಣಿ ಸಂಖ್ಯೆ:0471 2570471, 9846033009.
ವೆಬ್ ಸೈಟ್ www.srccc.in.

