ಪೋಸ್ಟ್-ಗ್ರಾಜ್ವೇಟ್ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಪಿ.ಜಿ.ಡಿ.ಸಿ.ಎ, 2 ಸೆಮಿಸ್ಟರ್), ಡಾಟಾ ಎಂಟ್ರಿ ಟೆಕ್ನಿಕ್ಸ್ ಆಂಡ್ ಆಫೀಸ್ ಆಟೊಮೇಷನ್ (ಡಿ.ಡಿ.ಟಿ.ಓ.ಎ, 2 ಸೆಮಿಸ್ಟರ್), ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ (ಡಿ.ಸಿ.ಎ, 1 ಸೆಮಿಸ್ಟರ್), ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಆಂಡ್ ಇನ್ಫರ್ಮೇಷನ್ ಸೈನ್ಸ್ (ಸಿ.ಸಿ.ಎಲ್.ಐ.ಎಸ್, 1 ಸೆಮಿಸ್ಟರ್), ಡಿಪ್ಲೊಮಾ ಇನ್ ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಅಕೌಂಟಿಂಗ್ (ಡಿ.ಸಿ.ಎಫ್.ಎ, 1 ಸೆಮಿಸ್ಟರ್), ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಬಯೋಮೆಡಿಕಲ್ ಇಂಜಿನಿಯರಿಂಗ್ (ಎ.ಡಿ.ಬಿ.ಎಮ್.ಇ, 1 ಸೆಮಿಸ್ಟರ್),ಡಿಪ್ಲೊಮಾ ಇನ್ ಲಾಜಿಸ್ಟಿಕ್ಸ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ (ಡಿ.ಎಲ್.ಎಸ್.ಎಸ್.ಎಂ, 1 ಸೆಮಿಸ್ಟರ್), ಪೋಸ್ಟ್ ಗ್ರಾಜ್ವೇಟ್ ಡಿಪ್ಲೋಮಾ ಇನ್ ಎಂಬೆಡೆಡ್ ಸಿಸ್ಟಮ್ ಡಿಸೈನ್ (ಪಿ. ಜಿ.ಡಿ.ಇ.ಡಿ, 1 ಸೆಮಿಸ್ಟರ್), ಸರ್ಟಿಫಿಕೇಟ್ ಕೋರ್ಸ್ ಇನ್ ಕಂಪ್ಯೂಟರ್ ನೆಟ್ ವರ್ಕ್ ಅಡ್ಮಿನಿಸ್ಟ್ರೇಷನ್ (ಸಿ.ಸಿ.ಎನ್.ಎ, 1 ಸೆಮಿಸ್ಟರ್). www.ihrdadmissions.org ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಎಸ್.ಸಿ/ಎಸ್.ಟಿ ಮತ್ತು ಇತರೆ ಹಿಂದುಳಿದ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಿಂದ ಲಭಿಸುವ ಕಾನೂನುಬದ್ಧವಾದ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ನಿರ್ಧಿಷ್ಟ ಅನುಬಂಧಗಳೊಂದಿಗೆ ಆನ್‌ಲೈನ್ ಅರ್ಜಿಯ ಪ್ರಿಂಟ್ ಔಟ್ ನ್ನು ಆಗಸ್ಟ್ 10 ರಂದು ಸಂಜೆ 4 ಗಂಟೆಯೊಳಗೆ ಪ್ರವೇಶ ಬಯಸುವ ಕೇಂದ್ರಗಳಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಎಚ್.ಐ.ಆರ್.ಡಿ ವೆಬ್‌ಸೈಟ್ www.ihrd.ac.in ಸಂದರ್ಶಿಸಿ.
ದೂರವಾಣಿ ಸಂಖ್ಯೆ:0471 2322985, 0471 2322501.
ದೂರವಾಣಿ ಸಂಖ್ಯೆ:0471 2322985, 0471 2322501.

