HEALTH TIPS

ಚಂದ್ರಯಾನ-3ರ ಲಾಂಚ್‌ ಪ್ಯಾಡ್‌ ಬಳಿ ‍ಪುಸ್ತಕ ಬಿಡುಗಡೆ

             ಶ್ರೀಹರಿಕೋಟಾ : ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ಮಾಪಕ ಹಾಗೂ ಬರಹಗಾರ ವಿನೋದ್‌ ಮನಕರ್ ಅವರ ಹೊಸ ಪುಸ್ತಕವು ಚಂದ್ರಯಾನ-3ರ ಲಾಂಚ್‌ ಪ್ಯಾಡ್‌ ಬಳಿ ಬಿಡುಗಡೆಯಾಯಿತು.

                  ವಿಜ್ಞಾನಕ್ಕೆ ಸಂಬಂಧಿಸಿದ 50 ಲೇಖನವುಳ್ಳ 'ಪ್ರಿಸಮ್‌: ದಿ ಆನಸ್ಟ್ರಲ್‌ ಅಬೋಡ್‌ ಆಫ್‌ ರೈನ್‌ಬೋ' ಪುಸ್ತಕವನ್ನು ಸತೀಶ್‌ ಧವನ್‌ ಬಾಹ್ಯಕಾಶ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು.

                ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಪುಸ್ತಕವನ್ನು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ನಿರ್ದೇಶಕ ಎಸ್ ಉನ್ನಿಕೃಷ್ಣನ್ ನಾಯರ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಮಾಡಿದರು.

                 ಬಾಹ್ಯಾಕಾಶ ವಿಜ್ಞಾನ, ಜೀವಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಮಾನವ ಶಾಸ್ತ್ರ ಸೇರಿದಂತೆ ಜೇಮ್ಸ್‌ ವೆಬ್‌ ಸ್ಪೇಸ್ ಟಿಲಿಸ್ಕೋಪ್‌, ಡಾರ್ಕ್‌ ಸ್ಕೈ ಟೂರಿಸಂ, ಕಪ್ಪು ಕುಳಿಗಳ ದೃಢೀಕರಣ, ಲೈಕಾ ನಾಯಿಯ ಮೊದಲ ಬಾಹ್ಯಾಕಾಶ ಪ್ರಯಾಣ ಸೇರಿದಂತೆ ಹಲವು ಆಸಕ್ತಿದಾಯಕ ಲೇಖನಗಳನ್ನು ಒಳಗೊಂಡ ಪುಸ್ತಕ ಇದಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries