ಜಮ್ಮು- ಕಾಶ್ಮೀರ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ರಾಜಕೀಯವನ್ನು ಮರುಸ್ಥಾಪಿಸಲು ಯೋಜನೆ ರೂಪಿಸಿದ್ದ ಆರು ಮಂದಿಯಿದ್ದ ಮಾಜಿ ಉಗ್ರರ ಗುಂಪನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸರು ಹೇಳಿದ್ದಾರೆ.
ಜಮ್ಮು-ಕಾಶ್ಮೀರ: ಆರು ಮಂದಿ ಮಾಜಿ ಭಯೋತ್ಪಾದಕರನ್ನು ವಶಕ್ಕೆ ಪಡೆದ ಪೊಲೀಸರು
0
ಜುಲೈ 10, 2023
Tags
0
samarasasudhi
ಜುಲೈ 10, 2023
ಜಮ್ಮು- ಕಾಶ್ಮೀರ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ರಾಜಕೀಯವನ್ನು ಮರುಸ್ಥಾಪಿಸಲು ಯೋಜನೆ ರೂಪಿಸಿದ್ದ ಆರು ಮಂದಿಯಿದ್ದ ಮಾಜಿ ಉಗ್ರರ ಗುಂಪನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸರು ಹೇಳಿದ್ದಾರೆ.
ಶ್ರೀನಗರದ ಹೋಟೆಲ್‌ನಲ್ಲಿ ಜೆಕೆಎಲ್‌ಎಫ್‌ನ ಕೆಲವು ಭಯೋತ್ಪಾದಕರು ಮತ್ತು ಹಿಂದಿನ ಪ್ರತ್ಯೇಕತಾವಾದಿಗಳು ಭೇಟಿಯಾಗುತ್ತಿರುವ ಬಗೆಗಿನ ಖಚಿತ ಮಾಹಿತಿಯ ಆಧಾರದ ಮೇಲೆ ಹುಡುಕಾಟ ನಡೆಸಲಾಗಿತ್ತು.
ವಶಕ್ಕೆ ಪಡೆದವರನ್ನು ಬಂಧಿಸಲಾಗಿದೆಯೇ ಅಥವಾ ಪರಿಶೀಲನೆಯ ನಂತರ ಬಿಡಲಾಗಿದೆಯೇ ಎನ್ನುವ ಬಗ್ಗೆ ಪೊಲೀಸರು ವಿವರಿಸಲಿಲ್ಲ.