ಕಾಸರಗೋಡು: ಕಣ್ಣೂರ್ ವಿಶ್ವವಿದ್ಯಾನಿಲಯ ಸಂಯೋಜಿತವಾಗಿರುವ ವಿಶ್ವವಿದ್ಯಾನಿಲಯದ ಅಧ್ಯಾಪಕ ತರಬೇತಿ ಕೇಂದ್ರಗಳಿಗೆ ಉಪನ್ಯಾಸಕರ ಆಯ್ಕೆಗಾಗಿ ಸಂದರ್ಶನ ನಡೆಯಲಿರುವುದು.
ಕನ್ನಡ ಉಪನ್ಯಾಸಕ ಹುದ್ದೆಗೆ ಸಂದರ್ಶನ ನಡೆಯಲಿದ್ದು, ಎಂ.ಎ ಪಿಎಚ್‍ಡಿ ಅಥವಾ ನೆಟ್ ಎಂ.ಇಡಿ ಪದವೀಧರರಿಗೆ ಹಾಜರಾಗಬಹುದಾಗಿದೆ.
ಸಂದರ್ಶನ ಜುಲೈ 11ರಂದು ಬೆಳಗ್ಗೆ 10ಕ್ಕೆ ಕಣ್ಣೂರು ತಾವಕ್ಕರ ಕ್ಯಾಂಪಸ್‍ನಲ್ಲಿ ಜರುಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(6238197279)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




