ಸಮರಸ ಚಿತ್ರಸುದ್ದಿ: ಬದಿಯಡ್ಕ:ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಇತ್ತೀಚೆಗೆ ಕೇರಳದ ಕೋಝಿಕ್ಕೋಡ್ ಸಮೀಪದ ತಾಮರಶೇರಿಯ ಮನಂಕುನ್ನು ಶ್ರೀಮಹಾದೇವ ಕ್ಷೇತ್ರದಲ್ಲಿ ನೂತನ ಮಹಾನಂದಿ ಪ್ರತಿಷ್ಠೆಗೆ ಶಿಲಾನ್ಯಾಸ ನೆರವೇರಿಸಿದರು.
0
samarasasudhi
ಜುಲೈ 02, 2023