HEALTH TIPS

ಓಣಂ ಸಂತೆಗೆ ಚಾಲನೆ

                  ಸಮರಸ ಚಿತ್ರಸುದ್ದಿ:  ಕಾಸರಗೋಡು ಸರ್ವೀಸ್ ಕೋ ಆಪರೇಟಿವ್ ಬ್ಯಾಂಕಿನ ನೇತೃತ್ವದಲ್ಲಿ ವಿದ್ಯಾನಗರ ಕೊ-ಓಪ್ ಮಾರ್ಟ್‍ನಲ್ಲಿ ಓಣಂ ಫೇರ್ ನ್ನು ಸಹಕಾರಿ ಇಲಾಖೆಯ ಉಪ ನಿಬಂಧಕ  ರವೀಂದ್ರ ಎ. ಉದ್ಘಾಟಿಸಿದರು. ಬ್ಯಾಂಕಿನ ಅಧ್ಯಕ್ಷ ಎಸ್. ಜೆ.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಕೆ.ಬಾಲಚಂದ್ರನ್, ಕಾರ್ಯದರ್ಶಿ ಜಾನಕಿ, ಸಹ ಕಾರ್ಯದರ್ಶಿ ಎಂ.ಅಶೋಕ ರೈ ಉಪಸ್ಥಿತರಿದ್ದರ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries