ಬದಿಯಡ್ಕ: ವಿಶೇಷ ಗುಹಾ ಸಾನಿಧ್ಯವಿರುವ ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನದ ಗುಹಾ ಸಾನಿಧ್ಯದಲ್ಲಿ ನಾಗರಪಂಚಮಿ ಪ್ರಯುಕ್ತ ಸೋಮವಾರ ಬೆಳಿಗ್ಗೆ ಸೀಯಾಳ ಅಭಿಷೇಕ, ಹಾಲು ಅಭಿಷೇಕ, ಹಾಲು ಪಾಯಸ ಸಮರ್ಪಣೆ, ನಾಗತಂಬಿಲ ಮಹಾಪೂಜೆ ಜರಗಿತು. ಊರ ಭಕ್ತವೃಂದ ಪ್ರಸಾದ ಸ್ವೀಕರಿಸಿದರು.




.jpg)
