ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆ ಸಂದಭರ್ ನಡೆಯುತ್ತಿರುವ ಆಳ್ವಾಸ್ ನವದಿನ ಕಾರ್ಯಕ್ರಮದಲ್ಲಿ ಅಂಬಯ್ಯನುಲಿ ರಾಯಚೂರು ಅವರಿಂದ ಶುಕ್ರವಾರ ಸಂಜೆ ವಚನ ಗಾಯನ ಕಾರ್ಯಕ್ರಮ ನಡೆಯಿತು.
0
samarasasudhi
ಆಗಸ್ಟ್ 20, 2023