ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯದ ಸಂದಭರ್À ನವದಿನ ಆಳ್ವಾಸ್ ಸಾಂಸ್ಕøತಿಕ ವೈಭವದ ಎಂಟನೇ ದಿನದ ಭಾಗವಾಗಿ ಗುರುವಾರ ಬೆಂಗಳೂರಿನ ನಟನಾ ತರಂಗಿಣಿಯ ವೈ.ಜಿ.ಶ್ರೀಲತಾ ಅವರಿಂದ ‘ನಾದ ತರಂಗ’ ಪಂಚ ವಾದ್ಯಗಳ ಕಚೇರಿ ನಡೆಯಿತು.
ನಿಕ್ಷಿತ್ ಪುತ್ತೂರು(ಮೃದಂಗ), ಬಿ.ರಾಜಶೇಖರ (ಮೋರ್ಸಿಂಗ್), ವಿದ್ವಾನ್ ಎನ್. ಫಣೀಂದ್ರ(ಘಟಂ), ಆರ್ ಕಾರ್ತಿಕ್(ಕಂಜೀರ)ದಲ್ಲಿ ಸಾಥ್ ನೀಡಿದರು. ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ನಿರ್ವಹಿಸಿದರು.

.jpg)
.jpg)
