HEALTH TIPS

ರಾಜ್ಯದಲ್ಲಿ ಮತ್ತೆ ಸೈಬರ್ ವಂಚನೆ: ಕೋಝಿಕ್ಕೋಡ್ ಮೂಲದ ವ್ಯಕ್ತಿ ಕಳೆದುಕೊಂಡ ಮೊತ್ತ 19 ಲಕ್ಷ ರೂ!

               ಕೋಝಿಕ್ಕೋಡ್: ರಾಜ್ಯದಲ್ಲಿ ಮತ್ತೆ ಸೈಬರ್ ವಂಚನೆ ವರದಿಯಾಗಿದೆ. ಗೃಹಿಣಿಯ ಬ್ಯಾಂಕ್ ಖಾತೆಯಿಂದ 19 ಲಕ್ಷ ರೂ.ವಂಚಿಸಲಾಗಿದೆ.

               ಕೋಝಿಕ್ಕೋಡ್ ನ ಪನ್ನಿಯಂಗರ ನಿವಾಸಿ ಫಾತಿಮಾ ಎಂಬುವರು ಈ ಹಗರಣದಲ್ಲಿ ಹಣ ಕಳೆದುಕೊಂಡವರು. ಖಾತೆಯಿಂದ ಹಲವು ಬಾರಿ ಹಣ ಡ್ರಾ ಮಾಡಲಾಗಿದೆ. ಮೊದಲ ಹಂತದಲ್ಲಿ ಒಂದು ಸಾವಿರ ಮತ್ತು ಎರಡು ಸಾವಿರ ನಷ್ಟವಾಗಿದೆ. ಬಳಿಕ ಲಕ್ಷಗಟ್ಟಲೆ ನಷ್ಟವಾಯಿತು.

            ಜುಲೈ 24 ರಿಂದ ಸೆಪ್ಟೆಂಬರ್ 19 ರ ನಡುವೆ ಹಣ ಕಳೆದುಹೋಗಿದೆ. 1992ರಲ್ಲಿ ಆರಂಭವಾದ ಖಾತೆಯಲ್ಲಿ ಹಣ ನಾಪತ್ತೆಯಾಗಿದೆ. ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಹಳೆಯ ಪೋನ್ ನಂಬರ್ ಬಳಸಿ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಕುರಿತು ಕೋಝಿಕ್ಕೋಡ್ ಸೈಬರ್ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries