ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಶ್ರೀ ಕೃಷ್ಣ ಜಯಂತ್ಯುತ್ಸವದ ಅಂಗವಾಗಿ ಬೋವಿಕಾನ ಪೇಟೆಯಲ್ಲಿ ವಿವಿಧ ಬಾಲಗೋಕುಲಗಳ ನೇತೃತ್ವದಲ್ಲಿ ಗೋಪಿಕೆಯರು, ಕೃಷ್ಣ-ರಾಧೆಯರ ವೇಷಧಾರಿಗಳನ್ನೊಳಗೊಂಡ ಶೋಭಾ ಯಾತ್ರೆ ಗಮನಸೆಳೆಯಿತು.
0
samarasasudhi
ಸೆಪ್ಟೆಂಬರ್ 08, 2023