HEALTH TIPS

ಜಿಲ್ಲಾ ಸಂಸ್ಕøತೋತ್ಸವ: ಹೈ|ಸ್ಕೂಲ್ ಸಂಘಗಾನದಲ್ಲಿ ಶ್ರೀಭಾರತೀ ವಿದ್ಯಾಪೀಠಕ್ಕೆ ಪ್ರಥಮ ಸ್ಥಾನ

              ಬದಿಯಡ್ಕ: ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್‍ನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕøತ ದಿನಾಚರಣೆಯ ಹೈಸ್ಕೂಲು ವಿಭಾಗದ ಸಂಘಗಾನ ಸ್ಪ|ರ್ಧೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಪ್ರಥಮ ಸ್ಥಾನವನ್ನು ಗಳಿಸಿದೆ. ವಿದ್ಯಾರ್ಥಿಗಳಾದ ಧ|ರಣಿ ಎಸ್., ಸುಮೇಧಾ ಕೆ., ನಿಹಾರಿಕಾ, ಶ್ರೀಲಕ್ಷ್ಮೀ, ಸ್ಮøತಿ ಭಟ್, ಆರಾಧ್ಯಾ ರೈ ಹಾಗೂ ಪೂಜಶ್ರೀ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries