HEALTH TIPS

ಕನ್ನಡ ಸಂಘ ಕೊಚ್ಚಿ, ನೂತನ ಅಧ್ಯಕ್ಷರಾಗಿ ಡಿ. ಶ್ರೀನಿವಾಸ ರಾವ್ ಆಯ್ಕೆ

                  ಕುಂಬಳೆ: ಕೇರಳದ ಹಿರಿಯ ಕನ್ನಡಪರ ಸಂಸ್ಥೆಯಾದ ಕೊಚ್ಚಿನ್ ಕನ್ನಡ ಸಂಘದ  ವಾರ್ಷಿಕ ಮಹಾ ಸಭೆ ಡಿ ಶ್ರೀನಿವಾಸ ರಾವ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಶ್ರೀಕಾಂತ್ ಆನವಟ್ಟಿ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಡಿ ಶ್ರೀನಿವಾಸ ರಾವ್(ಅಧ್ಯಕ್ಷ), ಡಾ. ಮಲ್ಲಿಕಾರ್ಜುನ ಎಸ್ ನಾಸಿ(ಉಪಾಧ್ಯಕ್ಷ), ಎಚ್.ಜೆ ವಜ್ರರಾಂಗ (ಹರೀಶ್)(ಪ್ರ.ಕಾರ್ಯದರ್ಶಿ), ಪರಿಣಿತ ರವಿ(ಜೊತೆ ಕಾರ್ಯದರ್ಶಿ), ವಿಷ್ಣು ತಂತ್ರಿ(ಕೋಶಾಧಿಕಾರಿ) ಇವರನ್ನು ಆಯ್ಕೆ ಮಾಡಲಾಯಿತು. ಎಚ್.ಜೆ. ವಜ್ರರಾಂಗ ಸ್ವಾಗತಿಸಿ, ಶ್ರೀಕಾಂತ ಆನವಟ್ಟಿ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries