ಐಜ್ವಾಲ್: ಮಣಿಪುರದ ಹತ್ತು ಕುಕಿ ಶಾಸಕರು, ಸಿವಿಲ್ ಸೊಸೈಟಿ ಆರ್ಗನೇಜೇಷನ್ಸ್ ಮತ್ತು ಸಸ್ಪೆನ್ಶನ್ ಆಫ್ ಆಪರೇಷನ್ಸ್ ಗುಂಪು ಮಿಜೋರಾಂ ಮುಖ್ಯಮಂತ್ರಿ ಝೊರಾಂಥಾಂಗ ಅವರನ್ನು ಬುಧವಾರ ಭೇಟಿ ಮಾಡಿತು ಎಂದು ಅಧಿಕಾರಿಗಳು ತಿಳಿಸಿದರು.
0
samarasasudhi
ಸೆಪ್ಟೆಂಬರ್ 07, 2023
ಐಜ್ವಾಲ್: ಮಣಿಪುರದ ಹತ್ತು ಕುಕಿ ಶಾಸಕರು, ಸಿವಿಲ್ ಸೊಸೈಟಿ ಆರ್ಗನೇಜೇಷನ್ಸ್ ಮತ್ತು ಸಸ್ಪೆನ್ಶನ್ ಆಫ್ ಆಪರೇಷನ್ಸ್ ಗುಂಪು ಮಿಜೋರಾಂ ಮುಖ್ಯಮಂತ್ರಿ ಝೊರಾಂಥಾಂಗ ಅವರನ್ನು ಬುಧವಾರ ಭೇಟಿ ಮಾಡಿತು ಎಂದು ಅಧಿಕಾರಿಗಳು ತಿಳಿಸಿದರು.
ಹಿಂಸಾಚಾರದಿಂದಾಗಿ ಮಣಿಪುರದ ಜನ ಸಂಕಟಪಡುತ್ತಿರುವುದು ತಿಳಿದು ತೀವ್ರ ದುಃಖವಾಗಿದೆ.