HEALTH TIPS

ಭಾರತದಲ್ಲಿ ಹೆಚ್ಚುತ್ತಿದೆ ಮೊಬೈಲ್​ ರಫ್ತು!

                ವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆಗಸ್ಟ್​ವರೆಗೆ ಭಾರತದಿಂದ ಮೊಬೈಲ್​ ಫೋನ್​ ರಫ್ತು ದ್ವಿಗುಣವಾಗಿದೆ ಎಂದು ಮೊಬೈಲ್​ ಉದ್ಯಮ ಸಂಸ್ಥೆ ಐಸಿಇಎ ಮಾಹಿತಿ ನೀಡಿದೆ. ಏಪ್ರಿಲ್​-ಆಗಸ್ಟ್​ 2023ರಲ್ಲಿ ಭಾರತದಿಂದ ಮೊಬೈಲ್​ ಫೋನ್​ ರಫ್ತು ಸುಮಾರು ಮೂರು ಶತಕೋಟಿ ಡಾಲರ್​ (ಸುಮಾರು 24,850 ಕೋಟಿ ರೂ.) ಆಗಿದೆ ಎಂದು ತಿಳಿಸಿದೆ.

            ಷರತ್ತಿನ ಮೇಲೆ ತಂತ್ರಾನ ಕಂಪನಿ ಆಪಲ್​ 23,000 ಕೋಟಿ ರೂಪಾಯಿ ಮೌಲ್ಯದ ಐಫೋನ್​ಗಳನ್ನು ರಫ್ತು ಮಾಡಿದೆ. ಇದು ಒಟ್ಟು ರಫ್ತಿನ ಅರ್ಧಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಮೂಲವೊಂದು ತಿಳಿಸಿದೆ.

                ಆದರೆ ಆಯಪಲ್​ನಿಂದ ಈ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಾರತದಲ್ಲಿ ಮೊಬೈಲ್​ ಫೋನ್​ ರ್ತು ಶೇಕಡಾ 80ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ ಎಂದು ಇಂಡಿಯಾ ಸೆಲ್ಯುಲರ್​ ಮತ್ತು ಎಲೆಕ್ಟ್ರಾನಿಕ್ಸ್​ ಅಸೋಸಿಯೇಷನ್​ ಅಧ್ಯ ಪಂಕಜ್​ ಮೊಹಿಂದ್ರೂ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries