HEALTH TIPS

ಕಾರ್ಗೊ ಹಡಗು ಮುಳುಗಡೆ: ಭಾರತೀಯರೂ ಸೇರಿ 13 ಮಂದಿ ನಾಪತ್ತೆ

             ಥೇನ್ಸ್‌: ಉಪ್ಪು ಸಾಗಿಸುತ್ತಿದ್ದ ಹಡಗೊಂದು ಭಾನುವಾರ ಗ್ರೀಸ್‌ನ ಲೆಸ್‌ಬೋಸ್‌ ದ್ವೀಪದ ಬಳಿ ಮುಳುಗಡೆಯಾಗಿದೆ. ಅದರಲ್ಲಿದ್ದ 14 ಸಿಬ್ಬಂದಿಯ ಪೈಕಿ ಒಬ್ಬರನ್ನು ಹೊರತುಪಡಿಸಿ ಇನ್ನೆಲ್ಲರೂ ಕಾಣೆಯಾಗಿದ್ದುದು.ಎಂದು ಗ್ರೀಸ್‌ನ ಕರಾವಳಿ ಕಾವಲುಪಡೆ ಹೇಳಿದೆ.

                 ಸಿಬ್ಬಂದಿ ಪೈಕಿ 8 ಮಂದಿ ಈಜಿಪ್ಟ್‌ನವರಾದರೆ, ಮಿಕ್ಕವರು ಸಿರಿಯಾ ಮತ್ತು ಭಾರತೀಯರಾಗಿದ್ದರು ಎಂದು ಹೇಳಲಾಗಿದೆ.

               'ರ್‍ಯಾಪ್ಟರ್‌' ಹೆಸರಿನ ಈ ಹಡಗು ಈಜಿಪ್ಟ್‌ನ ಎಲ್ ದೆಖೈಲಾ ಬಂದರಿನಿಂದ ಇಸ್ತಾಂಬುಲ್‌ಗೆ ಯಾನ ಕೈಗೊಂಡಿತ್ತು. ಈ ವೇಳೆ ತಾಂತ್ರಿಕ ತೊಂದರೆ ಉಂಟಾದ ಬಗ್ಗೆ ಹಡಗಿನ ಸಿಬ್ಬಂದಿ ಹೇಳಿದ್ದರು. ನಂತರ, ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದಾಗಿ ಹೇಳಿದ್ದಾಗಿಯೂ ಕಾವಲುಪಡೆ ತಿಳಿಸಿದೆ.

ಒಬ್ಬ ಸಿಬ್ಬಂದಿಯುನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅವರನ್ನು ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries