HEALTH TIPS

ನ. 28ರಿಂದ ಹೈನುಗಾರರಿಗೆ ತರಬೇತಿ ಕಾರ್ಯಕ್ರಮ

                ಕಾಸರಗೋಡು: ಹೈನುಗಾರಿಕೆ ಅಭಿವೃದ್ಧಿ ಇಲಾಖೆ ಅಧೀನದಲ್ಲಿರುವ ಕಾಸರಗೋಡು ಮತ್ತು ಕುಂಬಳೆ ಪ್ರಾದೇಶಿಕ ಡೇರಿ ಲ್ಯಾಬ್ ಕಮ್ ತರಬೇತಿ ಕೇಂದ್ರದ ಆಶ್ರಯದಲ್ಲಿ ನವೆಂಬರ್ 28 ಮತ್ತು 29 ರಂದು 'ಶುದ್ಧ ಹಾಲು ಉತ್ಪಾದನೆ' ಕುರಿತು ಹೈನುಗಾರರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

           ಪಾಲ್ಗೊಳ್ಳುವ ಶಿಬಿರಾರ್ಥಿಗಳು ತಮ್ಮ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆಧಾರ್ ಕಾರ್ಡ್ ನಕಲು, ನೋಂದಣಿ ಶುಲ್ಕ ರೂ.20 ಮೊತ್ತವನ್ನು ತರಬೇತಿ ದಿನದಂದು ಸಲ್ಲಿಸಬೇಕು. ಶಿಬಿರಾರ್ಥಿಗಳು ತಲಾ ರೂ.150 (ಭಾಗವಹಿಸುವ ದಿನಗಳಲ್ಲಿ) ದೈನಂದಿನ ಭತ್ಯೆಯನ್ನು ಪಡೆಯಲಿದ್ದು, ಈ ಮೊತ್ತವನ್ನು ಖಜಾನೆ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ನವೆಂಬರ್ 24 ರಂದು ಸಂಜೆ 5 ಗಂಟೆಯೊಳಗೆ ದೂರವಾಣಿ ಸಂಖ್ಯೆ(04998 290626)ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries