ಸಮರಸ ಚಿತ್ರಸುದ್ದಿ: ಬದಿಯಡ್ಕ: ಮಹಾರಾಷ್ಟ್ರ ಭೇಟಿಯಲ್ಲಿರುವ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಬುಧವಾರ ಸತಾರದ ಶ್ರೀನಟರಾಜ ದೇವಾಲಯ ಹಾಗೂ ಕರವೀರ ಶ್ರೀಆದಿ ಶಂಕರಾಚಾರ್ಯ ಪೀಠ ಸಹಿತ ವಿವಿಧೆಡೆ ಭೇಟಿನೀಡಿದರು.
0
samarasasudhi
ನವೆಂಬರ್ 09, 2023