HEALTH TIPS

ಭಾರತೀಯ ನೌಕಾಪಡೆಯಿಂದ ಮೊದಲ ಸ್ವದೇಶಿ ನಿರ್ಮಿತ ʻಹಡಗು ನಿರೋಧಕ ಕ್ಷಿಪಣಿ 'ಯ ಯಶಸ್ವಿ ಪ್ರಯೋಗ

                ವದೆಹಲಿ :ಭಾರತವು ನೌಕಾಪಡೆಗಾಗಿ ತನ್ನ ಸ್ವದೇಶಿ ನಿರ್ಮಿತ 'ಹಡಗು ನಿರೋಧಕ ಕ್ಷಿಪಣಿ (ಆಯಂಟಿ-ಶಿಪ್ ಮಿಸೈಲ್)'ಯ ದ್ವಿತೀಯ ಪರೀಕ್ಷಾರ್ಥ ಪ್ರಯೋಗವನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿದೆ. ಮೊದಲ ಪರೀಕ್ಷಾರ್ಥ ಪ್ರಯೋಗವನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ನಡೆಸಲಾಗಿತ್ತು.

                ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯ ಸಹಭಾಗಿತ್ವದಲ್ಲಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿದೆ.


              X ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿರುವ ಭಾರತೀಯ ನೌಕಾಪಡೆಯು ಸೀ ಕಿಂಗ್ 42 ಬಿ ಹೆಲಿಕಾಪ್ಟರ್ ನಿಂದ ಕ್ಷಿಪಣಿ ಉಡ್ಡಯನದ ವೀಡಿಯೊವನ್ನೂ ಪೋಸ್ಟ್ ಮಾಡಿದೆ.

                   ಹೆಲಿಕಾಪ್ಟರ್ ಗಾಗಿ ದೇಶಿ ನಿರ್ಮಿತ ಲಾಂಚರ್ ಮತ್ತು ಮಾರ್ಗದರ್ಶಕ ವ್ಯವಸ್ಥೆ ಸೇರಿದಂತೆ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕ್ಷಿಪಣಿಯು ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries