ಕಾಸರಗೋಡು: ಬದಿಯಡ್ಕ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನಮೇಳದಲ್ಲಿ ವಿವಿಧ ವಿಭಾಗದಲ್ಲಿ ಭಾಗವಹಿಸಿದ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಬಿಂದುಶ್ರೀ ( ಹಿರಿಯ ಪ್ರಾಥಮಿಕ ವಿಭಾಗ, ಫೇಬ್ರಿಕ್ ಪೈಂಟಿಕ್ ,ಪ್ರಥಮ) ಪ್ರಕೃತಿ ಸಾಯಿ ಮತ್ತು ಪೃಥ್ವಿ( ಪ್ರೌಢಶಾಲಾ ವಿಭಾಗದ ಸಮಾಜವಿಜ್ಞಾನ ಸ್ಟಿಲ್ ಮೋಡೆಲ್,ದ್ವಿತೀಯ)ಆಯಿಷತ್ ಜುಸೈನಾ ಯಾಸ್ಮಿನ್ (ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ - ಭಾಷಣ ,ದ್ವಿತೀಯ)ಸಮೀರಾ ( ಪ್ರೌಢಶಾಲಾ ವಿಭಾಗದ ಎಂಬ್ರಾಯಿಡರಿ, ದ್ವಿತೀಯ)
ಆಯಿಷತ್ ಸಿಯಾಮ ( ಕಿರಿಯ ಪ್ರಾಥಮಿಕ ವಿಭಾಗದ ಫೇಬ್ರಿಕ್ ಪೈಂಟಿಂಗ್ - ದ್ವಿತೀಯ) ಹಗೂ ಆಯಿಷತ್ ಲಾಝಿಮಾ ಮತ್ತು ಫಾತಿಮತ್ ಶಿಬಾ ( ಹಿರಿಯ ಪ್ರಾಥಮಿಕ ವಿಭಾಗದ ಸಮಾಜವಿಜ್ಞಾನದ ವಕಿರ್ಂಗ್ ಮಾಡೆಲ್ ತೃತೀಯ)ಆಯ್ಕೆಯಾಗಿದ್ದಾರೆ.

