ನವದೆಹಲಿ: 'ಮಾರುತಿ 800' ಕಾರು ಬಿಡುಗಡೆಯಾಗಿ ಇಂದಿಗೆ 40 ವರ್ಷಗಳನ್ನು ಪೂರೈಸಿದೆ. ಇದರಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪರಿಣಾಮಕಾರಿ ಪಾತ್ರ ವಹಿಸಿದ್ದರು ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸ್ಮರಿಸಿದ್ದಾರೆ.
0
samarasasudhi
ಡಿಸೆಂಬರ್ 14, 2023
ನವದೆಹಲಿ: 'ಮಾರುತಿ 800' ಕಾರು ಬಿಡುಗಡೆಯಾಗಿ ಇಂದಿಗೆ 40 ವರ್ಷಗಳನ್ನು ಪೂರೈಸಿದೆ. ಇದರಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪರಿಣಾಮಕಾರಿ ಪಾತ್ರ ವಹಿಸಿದ್ದರು ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸ್ಮರಿಸಿದ್ದಾರೆ.
'ಕೃಷ್ಣಮೂರ್ತಿ ಅವರು ಭಾರತದ ಶ್ರೇಷ್ಠ ಸಾರ್ವಜನಿಕ ವಲಯದ ವ್ಯವಸ್ಥಾಪಕರಲ್ಲಿ ಒಬ್ಬರು. ಅವರದು ಅತ್ಯಂತ ಆಕರ್ಷಕ ವ್ಯಕ್ತಿತ್ವ' ಎಂದು ರಮೇಶ್ ಹೇಳಿದ್ದಾರೆ.
1983ರ ಡಿಸೆಂಬರ್ 14ರಂದು ಐಕಾನಿಕ್ ಮಾರುತಿ 800 ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಇದು ಭಾರತ ಕಂಡ ಅತ್ಯಂತ ಯಶಸ್ವಿ ಕಾರುಗಳಲ್ಲಿ ಒಂದಾಗಿದೆ.