ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕಾರಡ್ಕ ಜಿ.ವಿ.ಎಚ್.ಎಸ್ ಶಾಲೆಯಲ್ಲಿ ನಡೆಯುತ್ತಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಹಿರಿಯಪ್ರಾಥಮಿಕ ವಿಭಾಗದ ಕನ್ನಡ ಕವಿತಾ ರಚನೆಯಲ್ಲಿ ಚಿನ್ಮಯಕೃಷ್ಣ ಎಂ. ಪ್ರಥಮ ಸ್ಥಾನ ಪಡೆದುಕೊಮಡಿದ್ದಾರೆ. ಇವನು ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ 6 ನೇ ತರಗತಿಯ ವಿದ್ಯಾರ್ಥಿ. ಡಾ.ನರೇಶ್ ಮುಳ್ಳೇರಿಯಾ-ದಿವ್ಯಗಂಗಾ ದಂಪತಿಯ ಪುತ್ರ.





