ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಬದಿಯಡ್ಕ ಪಂಚಾಯಿತಿ ಘಟಕದ ವತಿಯಿಂದ ಪೆನ್ಶನರ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ಪೆನ್ಶನರ್ ಹೇಮಾವತಿ ಅವರನ್ನು ಗೌರವಿಸಲಾಯಿತು. ಅವರ ಮನೆಯಲ್ಲಿ ಜರಗಿದ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ನಾರಾಯಣ ಭಟ್ ಮೈರ್ಕಳ, ಕಾರ್ಯದರ್ಶಿ ಉದನೇಶ ವೀರ ಕಿಳಿಂಗಾರು, ಕೋ±ಧಿÁಕಾರಿ ಕೇಶವ ಪ್ರಸಾದ ಕುಳಮರ್ವ ನೇತೃತ್ವ ವಹಿಸಿದ್ದರು.



.jpg)
