ಉಪ್ಪಳ: ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರು ಉಪ್ಪಳ ಇಲ್ಲಿ ಹೈಸ್ಕೂಲ್ ವಿಭಾಗ ಸಂಸ್ಕøತ ಶಿಕ್ಷಕ-1(ಬಿ.ಎ/ಎಂ.ಎ.,ಬಿ.ಎಡ್) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಮೂಲ ಅರ್ಹತಾ ಪತ್ರಗಳೊಂದಿಗೆ ಡಿ. 20 ರಂದು ಬುಧವಾರ ಅಪರಾಹ್ನ 2. ಕ್ಕೆ ಶಾಲಾ ಕಛೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬೇಕಾಗಿ ಶಾಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ 9037342472 ದೂರವಾಣಿಯನ್ನು ಸಂಪರ್ಕಿಸಬಹುದು.




.jpg)
