ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಅಡೂರಿನ ಶ್ರೀಪ್ರಿಯ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಷಷ್ಠಿ ಪ್ರಯುಕ್ತ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಸೋಮವಾರ ಭಜನಾ ಕಾರ್ಯಕ್ರಮ ನಡೆಯಿತು. ಸದಸ್ಯರಾದ ಸತ್ಯಪ್ರೇಮ ಭಾರಿತ್ತಾಯ, ಪದ್ಮಾ ಆರ್ ಭಾರಿತ್ತಾಯ, ಚಂಚಲಾ ಸರಳಾಯ, ಆಶಾ ಕೇಕುಣ್ಣಾಯ, ಪದ್ಮಾ ಪ್ರಸಾದ್ ಭಾರಿತ್ತಾಯ, ಮನೋರಮಾ, ಜಯಲಕ್ಷ್ಮಿ ಪಿ ತಂತ್ರಿ ಭಾಗವಹಿಸಿದ್ದರು.

.jpg)
