ಬದಿಯಡ್ಕ: ಶ್ರೀ ಕಂಠಪ್ಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲು ಸನ್ನಿಧಿಯಲ್ಲಿ ಜನವರಿ 16 ಕ್ಕೆ ನಡೆಯುವ ಕಿರುಷಷ್ಠಿ ಮಹೋತ್ಸವ ಮತ್ತು ಜನವರಿ 27 ರಂದು ನಡೆಯುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದಲ್ಲಿ ಪ್ರಧಾನ ಅರ್ಚಕÀ ರಾಮಕೃಷ್ಣ ಮಯ್ಯರು ಪ್ರಾರ್ಥನೆಯೊಂದಿಗೆ ಬಿಡುಗಡೆಗೊಳಿಸಿದರು.ಎಲ್ಲಾ ಸಮಿತಿ ಸದಸ್ಯರು, ಭಕ್ತರು ಪಾಲ್ಗೊಂಡರು.

.jpg)
