HEALTH TIPS

Realme 12 Pro Plus ಪೆರಿಸ್ಕೋಪ್ ಜೂಮ್ ಕ್ಯಾಮೆರಾದೊಂದಿಗೆ ಬರುತ್ತಿದೆ; ಸುಳಿವು ನೀಡಿದ ಕಂಪನಿ

               Realme ಭಾರತದಲ್ಲಿ ಹೊಸ ಸ್ಮಾರ್ಟ್‍ಪೋನ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಹೊಸ ಆವೃತ್ತಿಯು ಪೆರಿಸ್ಕೋಪ್ ಜೂಮ್ ಕ್ಯಾಮೆರಾವನ್ನು ಒಳಗೊಂಡಿದೆ.

           'ನೋ ಪೆರಿಸ್ಕೋಪ್ ನೋ ಫ್ಲ್ಯಾಗ್‍ಶಿಪ್' ಎಂಬ ಟ್ಯಾಗ್‍ಲೈನ್‍ನೊಂದಿಗೆ ಹೊಸ ಮಾದರಿಯ ಬಗ್ಗೆ ಖeಚಿಟme ಸುಳಿವು ನೀಡಿದೆ.


          ಈ ಮಾದರಿಯು ಪೆರಿಸ್ಕೋಪ್ ಟೆಲಿಪೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಈ ವೈಶಿಷ್ಟ್ಯವು ಕಂಪನಿಯು ಮುಂದೆ ಪ್ರಾರಂಭಿಸಲು ಯೋಜಿಸುತ್ತಿರುವ Realme 12 Pro Plus  ನಲ್ಲಿರುತ್ತದೆ. ನೋ ಫ್ಲ್ಯಾಗ್‍ಶಿಪ್ ವಿಶಿಷ್ಟವಾಗಿದ್ದು ಅದು ಉತ್ತಮ ಆಪ್ಟಿಕಲ್ ಜೂಮ್ ಅನ್ನು ಹೊಂದಿರುತ್ತದೆ. ಇದಕ್ಕೂ ಮೊದಲು, ಕಂಪನಿಯು ಪೆರಿಸ್ಕೋಪ್ ಕ್ಯಾಮೆರಾದೊಂದಿಗೆ  Realme GT 5 Pro  ಮಾದರಿಯನ್ನು ಬಿಡುಗಡೆ ಮಾಡಿತ್ತು.

       Realme 12 Pro Plus 2024 ರ ವೇಳೆಗೆ Realme 12 ಮತ್ತು Realme 12 Pro  ಜೊತೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ one plus 12, iqoo 12  ಸರಣಿಗಳು ಮತ್ತು  vivo X 100 ಪೆರಿಸ್ಕೋಪ್ ಕ್ಯಾಮೆರಾವನ್ನು ಹೊಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries