HEALTH TIPS

ಫೆಬ್ರುವರಿ 4ರಿಂದ ಬಿಜೆಪಿಯ 'ಗಾಂವ್ ಚಲೋ'

              ವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಫೆಬ್ರುವರಿ 4ರಿಂದ 11ರವರೆಗೆ ಬೃಹತ್ ಜನಸಂಪರ್ಕ ಅಭಿಯಾನಹಮ್ಮಿಕೊಂಡಿದೆ. ಈ ಅಂಗವಾಗಿ ಪಕ್ಷದ ಕಾರ್ಯಕರ್ಯರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ಚಾಲನೆ ನೀಡಿದರು.

                 'ಗಾಂವ್ ಚಲೋ' ಹೆಸರಿನ ಅಭಿಯಾನದಲ್ಲಿ ಪಕ್ಷದ 30 ಲಕ್ಷ ಸದಸ್ಯರು ನಗರ ಪ್ರದೇಶದ ಎಲ್ಲ ಬೂತ್‌ಗಳು ಮತ್ತು ಗ್ರಾಮಾಂತರ ಪ್ರದೇಶದ ಏಳು ಲಕ್ಷ ಬೂತ್‌ಗಳನ್ನು ತಲುಪಬೇಕು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪರ ಯೋಜನೆಗಳ ಕುರಿತು ತಿಳಿಸಬೇಕು' ಎಂದು ನಡ್ಡಾ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries