ಬದಿಯಡ್ಕ : ರಾಜ್ಯಮಟ್ಟದ ಕೇರಳ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಸಂಸ್ಕøತ ಕಥಾರಚನೆ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಅಭಿಜ್ಞಾ ಭಟ್ ಬೊಳುಂಬು ಎ ಗ್ರೇಡ್‍ನ್ನು ಪಡೆದಿದ್ದಾರೆ.
ಇವರು ಬದಿಯಡ್ಕ ನಿವಾಸಿಯಾದ ನಿವೃತ್ತ ಮುಖ್ಯೋಪಾಧ್ಯಾಯ ದಿನೇಶ ಬಿ ಮತ್ತು ಸಂಸ್ಕೃತ ಅಧ್ಯಾಪಿಕೆ ಗಾನಲತಾ ಎನ್ ಇವರ ಸುಪುತ್ರಿ.


