HEALTH TIPS

ಫೆ.6ರಂದು ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

                 ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕೋತ್ಸವವು ಫೆ.6 ಮಂಗಳವಾರ ಹಾಗೂ ಫೆ.7 ಬುಧವಾರಗಳಂದು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಕಾರ್ಮಿಕತ್ವದಲ್ಲಿ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

              ಫೆ.6ರಂದು ಬೆಳಗ್ಗೆ 5 ಗಂಟಯಿಂದ ಮಹಾಗಣಪತಿ ಹೋಮ, ಮಹಾಪೂಜೆ, 7.30ರಿಂದ ಭಜನೆ, 9.30ಕ್ಕೆ ತಂತ್ರಿಗಳ ಆಗಮನ, ಭಜನೆ, 11 ಗಂಟೆಯಿಂದ ಪುಣ್ಯಾಹ, ನವಕಕಲಶಪೂಜೆ, ಅಭಿಷೇಕ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನದಾನ ನಡೆಯಲಿದೆ. ಸಂಜೆ 6 ಗಂಟೆಯಿಂದ ತಾಯಂಬಕಂ, 6.45ಕ್ಕೆ ದೀಪಾರಾಧನೆ, 7 ಗಂಟೆಯಿಂದ ಶ್ರೀ ದೇವರ ಭೂತಬಲಿ, ಬಟ್ಟಲುಕಾಣಿಕೆ, ಮಂತ್ರಾಕ್ಷತೆ. ಫೆ.7ರಂದು ಬುಧವಾರ ಶ್ರೀ ದೈವಗಳಿಗೆ ತಂಬಿಲ, ಅರಸಿನ ಹುಡಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries