HEALTH TIPS

ಪೋನ್ ಕರೆಗಳ ಮಹಾಪೂರ: ವಿವರಣೆ ನೀಡುವ ಧಾವಂತದಲ್ಲಿ ರಾಜ್ಯ ಚುನಾವಣಾ ಆಯೋಗ

             ತಿರುವನಂತಪುರಂ: ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಾಗಿ ಮತದಾರರು ರಾಜ್ಯ ಚುನಾವಣಾ ಆಯೋಗದ ಕಚೇರಿಯನ್ನು ಅವಲಂಬಿಸಿದ್ದಾರೆ.

                 ನಾಗರಿಕರು ಸಂಶಯ ಪರಿಹಾರಕ್ಕೆ ದೂರವಾಣಿ ಕರೆಗೆ ಮುಂದಾದಾಗ ರಾಜ್ಯ ಆಯೋಗ ವಿವರಣೆ ನೀಡಿ ಪರಿಹಾಎ ಸೂಚಿಸುತ್ತದೆ. ಭಾರತದ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗವು ಎರಡು ವಿಭಿನ್ನ ಸಾಂವಿಧಾನಿಕ ಸಂಸ್ಥೆಗಳಾಗಿವೆ.

            ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಚುನಾವಣೆ ನಡೆಸಲು ಇದು ಪೂರ್ಣಾಧಿಕಾರ ಹೊಂದಿದೆ. ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಎರಡೂ ಆಯೋಗಗಳ ಚುನಾವಣಾಧಿಕಾರಿಗಳು. ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗದ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

               ಲೋಕಸಭೆ ಚುನಾವಣೆ ಕುರಿತು ಮಾಹಿತಿ ಪಡೆಯಲು ಸಾರ್ವಜನಿಕರು ಕಾಲ್ ಸೆಂಟರ್‍ಗಳನ್ನು ಸಂಪರ್ಕಿಸಬಹುದು. ಜಿಲ್ಲೆಗಳಲ್ಲಿ 1950 ಮತ್ತು ಮುಖ್ಯ ಚುನಾವಣಾ ಕಚೇರಿಯಲ್ಲಿ 1800 425 1965 ಸಂಖ್ಯೆ ಸಂಪರ್ಕಿಸಬಹುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries