HEALTH TIPS

ತಾಂಜಾನಿಯಾ ಪ್ರವಾಹ: 2 ವಾರಗಳಲ್ಲಿ 58 ಮಂದಿ ಸಾವು

                 ನೈರೋಬಿ : ತಾಂಜಾನಿಯಾದಲ್ಲಿ ಪ್ರವಾಹದಿಂದ ಕಳೆದ ಎರಡು ವಾರಗಳಲ್ಲಿ 58 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

                  ಪೂರ್ವ ಆಫ್ರಿಕಾದ ದೇಶದಲ್ಲಿ ಭಾರಿ ಮಳೆ ಆಗುತ್ತಿದ್ದು, ಕರಾವಳಿ ಪ್ರದೇಶದ ಸುಮಾರು ಒಂದೂಕಾಲು ಲಕ್ಷ ಜನರ ಜೀವನದ ಮೇಲೆ ವ್ಯತರಿಕ್ತ ಪರಿಣಾಮ ಉಂಟಾಗಿದೆ.

              ಕೀನ್ಯಾದಲ್ಲಿ ಕೂಡ 13 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ವಕ್ತಾರ ಮೊಭಾರೆ ಮಟಿನ್ಯಿ ಭಾನುವಾರ ಪ್ರಕಟಣೆಯಲ್ಲಿ ಹೇಳಿದ್ದಾರೆ.

                   ಭವಿಷ್ಯದಲ್ಲಿ ನೆರೆ ಹಾವಳಿಯನ್ನು ತಪ್ಪಿಸಲು ತಾಂಜಾನಿಯಾದಲ್ಲಿ 14 ಅಣೆಕಟ್ಟುಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ತಿಂಗಳ ಅಂತ್ಯದವರೆಗೆ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣವಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries