HEALTH TIPS

ಲೋಕಸಭಾ ಚುನಾವಣೆ : ಸಂಜೆ 5 ಗಂಟೆ ವೇಳೆಗೆ ಕರ್ನಾಟಕ ರಾಜ್ಯದಲ್ಲಿ 63.90 ಶೇ. ಮತದಾನ

 ಬೆಂಗಳೂರು: ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ವೇಳೆ 63.90 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 72.13 ಶೇ.

ಮತದಾನವಾಗಿದ್ದರೆ, ಹಾಸನ 72.13 ಶೇ., ದಕ್ಷಿಣ ಕನ್ನಡ 71.83 ಶೇ., ಚಿತ್ರದುರ್ಗ-67.00 ಶೇ., ತುಮಕೂರು 72.10ಶೇ., ಮಂಡ್ಯ 74.87 ಶೇ., ಮೈಸೂರು 65.85, ಚಾಮರಾಜನಗರ- 69.60 ಶೇ., ಬೆಂಗಳೂರು ಗ್ರಾಮಾಂತರ-50.4 ಶೇ., ಬೆಂಗಳೂರು ಉತ್ತರ-50.04, ಬೆಂಗಳೂರು ಸೆಂಟ್ರಲ್-48.64 ಶೇ., ಬೆಂಗಳೂರು ದಕ್ಷಿಣ-49.37 ಶೇ., ಚಿಕ್ಕಬಳ್ಳಾಪುರ 70.97 ಶೇ. ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 71.26 ಶೇ. ಮತದಾನವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries