HEALTH TIPS

ಆನ್‌ಲೈನ್‌ನಲ್ಲಿ ತರಿಸಿದ್ದ ಐಸ್‌ಕ್ರೀಮ್‌ನಲ್ಲಿ ಮಾನವನ ಬೆರಳಿನ ತುಂಡು ಪತ್ತೆ

           ಮುಂಬೈ: ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸಿದ್ದ ಕೋನ್‌ ಐಸ್‌ಕ್ರೀಮ್‌ನಲ್ಲಿ ಮಾನವನ ಬೆರಳಿನ ತುಂಡು ಸಿಕ್ಕಿರುವ ಘಟನೆ ಮುಂಬೈನ ಮಲಾಡ್‌ ಪ್ರದೇಶದಲ್ಲಿ ನಡೆದಿದೆ.

             ಈ ಕುರಿತು ಎಎನ್‌ಐ ವರದಿ ಮಾಡಿದೆ. ಈ ಬಗ್ಗೆ ಮಹಿಳೆ ಮಲಾಡ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


                  'ಯಮ್ಮೊ' ಎನ್ನುವ ಐಸ್‌ಕ್ರೀಮ್‌ ಕಂಪನಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಐಸ್‌ಕ್ರೀಮ್‌ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ ಸಿಕ್ಕ ಮಾನವನ ಬೆರಳಿನ ತುಂಡು ಎನ್ನಲಾದ ವಸ್ತುವನ್ನು ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries