ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಯುವ ಸಂಘ ಕಾಸರಗೋಡು ವತಿಯಿಂದ ಚಂದ್ರಗಿರಿಯ ಪ್ರಕಾಶ್ ಅವರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಸಂಘದ ಅಧ್ಯಕ್ಷ ಅಕ್ಷತ್, ಪ್ರಧಾನ ಕಾರ್ಯದರ್ಶಿ ತೇಜಶ್ರೀ, ಜೊತೆ ಕಾರ್ಯದರ್ಶಿ ಕಾರ್ತಿಕ್ ಕೋಟೆಕಣಿ, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಪೃಥ್ವಿರಾಜ್ ಪಟೇಲ್, ಮೋಹನ್ ರಾಜ್, ವಿಘ್ನೇಶ್, ಚಂದ್ರಗಿರಿ ಉಪಸಂಘದ ಪದಾಧಿಕಾರಿ ಬಾಲ ಸುಬ್ರಹ್ಮಣ್ಯ ಚಂದ್ರಗಿರಿ, ಜಿಲ್ಲಾ ಸಂಘದ ಲೆಕ್ಕ ಪರಿಶೋಧಕ ಪ್ರದೀಪ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.




.jpg)
