HEALTH TIPS

ಪರಕ್ಕಿಲದಲ್ಲಿ ನಾಗರ ಪಂಚಮಿ

            ಮಧೂರು:  ಪರಕ್ಕಿಲ ಮಹಾದೇವ ಶಾಸ್ಥಾ ವಿನಾಯಕ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ತಂಬಿಲ ಸೇವೆ ಭ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ ಇವರ ಮಾರ್ಗದರ್ಶನದಲ್ಲಿ ಉಳಿಯ ಸಭ್ರಾಹ್ಮಣ್ಯ ಆಸ್ರ ಇವರ ಕಾರ್ಮಿಕತ್ವದಲ್ಲಿ ಜರಗಿತು. ನಾಗ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಪರುವಾರ ದೈವಗಳಿಗೆ ತಂಬಿಲ ಸೇವೆಯ ಮೂಲಕ ನಗರಪಂಚಮಿಯನ್ನು ಆಚರಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries