ಕೈಥಲ್ (PTI): ಹರಿಯಾಣದ ಕೈಥಲ್‌ನಲ್ಲಿ ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಶನಿವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
0
samarasasudhi
ಅಕ್ಟೋಬರ್ 13, 2024
ಕೈಥಲ್ (PTI): ಹರಿಯಾಣದ ಕೈಥಲ್‌ನಲ್ಲಿ ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಶನಿವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಒಂದೇ ಕುಟುಂಬದ ಎಂಟು ಮಂದಿ ಸೇರಿ ಒಟ್ಟು ಒಂಬತ್ತು ಜನರು ಕಾರಿನಲ್ಲಿ ಇದ್ದರು. ದಸರಾ ಪ್ರಯುಕ್ತ ಏರ್ಪಡಿಸುವ ಬಾಬಾ ರಾಜ್‌ಪುರಿ ಮೇಳಕ್ಕೆ ಅವರೆಲ್ಲ ತೆರಳುತ್ತಿದ್ದರು ಎಂದು ಹೇಳಿದರು.