ಸಮರಸ ಚಿತ್ರಸುದ್ದಿ: ಬದಿಯಡ್ಕ: 2023-24ನೇ ಸಾಲಿನ ಎಲ್‍ಎಸ್‍ಎಸ್ ಪರೀಕ್ಷೆಯಲ್ಲಿ ನೀರ್ಚಾಲು ಮಹಾಜನ ಎಎಲ್‍ಪಿ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ ಬಿ.ತೇರ್ಗಡೆಯಾಗಿ ಸ್ಕಾಲರ್‍ಶಿಪ್‍ಗೆ ಅರ್ಹತೆಯನ್ನು ಪಡೆದಿರುತ್ತಾಳೆ. ಈಕೆ ನೀರ್ಚಾಲು ಹರಿಕೃಷ್ಣ ಮತ್ತು ಆಶಾ ದಂಪತಿಗಳ ಸುಪುತ್ರಿ.
0
samarasasudhi
ನವೆಂಬರ್ 18, 2024