HEALTH TIPS

ಕುಂಬಳೆ ಉಪಜಿಲ್ಲಾ ವೃತ್ತಿ ಪರಿಚಯ ಮೇಳ ವಿಜೇತರು

ಕುಂಬಳೆ: ಕುಂಬಳೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಹೈಸ್ಕೂಲ್ ವಿಭಾಗದ ಗೆರಟೆ ಉತ್ಪನ್ನದಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಧನುಷ್ ಕೆ. ಎ ಗ್ರೇಡಿನೊಂದಿಗೆ ದ್ವಿತೀಯ, ಇಲೆಕ್ಟ್ರೋನಿಕ್ಸ್ ನಲ್ಲಿ ರಾಹುಲ್ ಯಾದವ್ ಎನ್. ಎ ಗ್ರೇಡಿನೊಂದಿಗೆ ದ್ವಿತೀಯ, ಫೇಬ್ರಿಕ್ ಪೈಂಟಿಂಗ್ ನಲ್ಲಿ ಆದಿತ್ಯ ಎಸ್. ಎ ಗ್ರೇಡಿನೊಂದಿಗೆ ದ್ವಿತೀಯ, ಗೊಂಬೆ ತಯಾರಿಯಲ್ಲಿ ಕೃತಿಕ. ಎ ಗ್ರೇಡಿನೊಂದಿಗೆ ದ್ವಿತೀಯ, ವೆಜಿಟೇಬಲ್ ಪ್ರಿಂಟಿಂಗ್ ನಲ್ಲಿ ಸ್ಮಿತ. ಎ ಗ್ರೇಡಿನೊಂದಿಗೆ ದ್ವಿತೀಯ, ಮರದ ಕೆತ್ತನೆಯಲ್ಲಿ ನಿತೇಶ್ ಸಿಎ. ಎ ಗ್ರೇಡಿನೊಂದಿಗೆ ದ್ವಿತೀಯ  ಸ್ಥಾನಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries