ಸಮರಸ ಸುದ್ದಿ ಹೊರತರುತ್ತಿರುವ ಸಮರಸ ವಾರಿಧಿ-ಇ-ಮಾಸಪತ್ರಿಕೆಯ ಮೂರನೇ ಆವೃತ್ತಿ ಬಿಡುಗಡೆ ಗುರುವಾರ ನಡೆಯಿತು.
ಸಮರಸ ಬಳಗದ ಹಿರಿಯ ಆಶ್ರಯದಾತರಾದ ಮಾತಾಶ್ರೀ ತಿರುಮಲೇಶ್ವರಿ ಅಮ್ಮ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಓದಲು ಲಿಂಕ್ ಕ್ಲಿಕ್ ಮಾಡಿ :
https://drive.google.com/file/d/1a4PKJUrpZM_T--AA_SbvL3ySKCtHfMLV/view?usp=drivesdk






