HEALTH TIPS

ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣ-23ಕ್ಕೆ ಪರಿಗಣನೆ

ಕಾಸರಗೋಡು: ಜಿಲ್ಲೆಯನ್ನು ನಡುಗಿಸಿರುವ ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣದ ಮುಂದಿನ ಪರಿಗಣನೆಯನ್ನು  ಎರ್ನಾಕುಳಂ ಸಿಬಿಐ ನ್ಯಾಯಾಲಯ ಡಿ. 23ಕ್ಕೆ ಮುಂದೂಡಿದೆ. ಕೊಲೆ ಪ್ರಕರಣದ ತೀರ್ಪು ಈ ದಿನದಂದು ಘೋಷಣೆಯಾಗುವ ಸಆಧ್ಯತೆಯಿದೆ.

2019 ಫೆ. 17ರಂದು ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‍ಲಾಲ್ ಹಾಗೂ ಕೃಪೇಶ್ ಅವರನ್ನು ತಂಡವೊಂದು ಬರ್ಬರವಾಗಿ ಕಡಿದು ಕೊಲೆಗೈದಿತ್ತು. ಪ್ರಕರಣದಲ್ಲಿ 24ಮಂದಿ ಆರೋಪಿಗಳಿದ್ದು, ಇವೆರೆಲ್ಲರೂಸಿಪಿಎಂ ಕಾರ್ಯಕರ್ತರಾಗಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries