HEALTH TIPS

ಆದೂರು ಪೆರುಂಕಳಿಯಾಟ-ಎಡನೀರು ಶ್ರೀಗಳಿಗೆ ಆಹ್ವಾನ ಪತ್ರ ಹಸ್ತಾಂತರ

ಮುಳ್ಳೇರಿಯ: ಅದೂರು ಶ್ರೀಭಗವತೀ ದೇವಸ್ಥಾನದ ಪೆರುಂಕಳಿಯಾಟ ಮಹೋತ್ಸವದ ಆಹ್ವಾನಪತ್ರಿಕೆಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ  ಪೆರುಂಕಳಿಯಾಟ ಕೇಂದ್ರ ಸಮಿತಿಯ ರಕ್ಷಾಧಿಕಾರಿ ಹಾಗೂ ಕಾಸರಗೋಡು ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಹಾಗೂ ಇತರ ಸದಸ್ಯರು ನೀಡಿ ಆಶೀರ್ವಾದ ಪಡೆದುಕೊಂಡರು. 

ಈ ಸಂದರ್ಭ ಕಾಸರಗೋಡು ಪ್ರಾದೇಶಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಡಪ್ಪುರ, ಕಾರ್ಯದರ್ಶಿ ಉಮೇಶ ಕಾವುಗೋಳಿ, ಪ್ರಚಾರ ಸಮಿತಿ ಅಧ್ಯಕ್ಷ ಮನೋಹರ ಕೆ.ಜಿ, ವಿನು ನೆಲ್ಲಿಕುಂಜೆ,  ಜಯಕೃಷ್ಣ ಸೂರ್ಲು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries