ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕೃತಕ ಬುದ್ಧಿಮತ್ತೆ (ಎ.ಐ)ಆಧರಿಸಿದ ಪ್ರಚಾರ ಸರಕು ಬಳಸುತ್ತಿರುವ ರಾಜಕೀಯ ಪಕ್ಷಗಳು ಪಾರದರ್ಶಕತೆ ಕಾಪಾಡುವ ಜೊತೆಗೆ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಚುನಾವಣಾ ಆಯೋಗವು ಸಲಹೆ ನೀಡಿದೆ.
ಎ.ಐನಿಂದ ನಿರ್ಮಿಸಿದ ಚಿತ್ರ ವಿಡಿಯೊ ಆಡಿಯೊ ಹಾಗೂ ಇತರೆ ಕರಪತ್ರಗಳ ಮೇಲೆ 'ಎ.ಐ ರಚಿತ''ಡಿಜಿಟಲ್ ಆಧರಿತ' ಎಂಬುದನ್ನು ಉಲ್ಲೇಖಿಸಬೇಕು ಎಂದು ಸ್ಪಷ್ಟಪಡಿಸಿದೆ.





